ಜೀವ ಉಳಿಸಿಕೊಂಡಿತು
ಒಂದು ಸಾರಿ ಹದ್ದು ಅವಕಾಶವನ್ನು ನೋಡಿ ಒಂದು ಕೋಳಿ ಮರಿಯನ್ನು ಹಿಡಿದುಕೊಂಡು ಹೋಯಿತು ಇದನ್ನು ನೋಡಿದ ಕಾಗೆಗೆ ತುಂಬಾ ಬೇಸರವಾಯಿತು. ಹದ್ದು ಸುಲಭವಾಗಿ ಹಿಡಿದುಕೊಂಡು ಹೋಯಿತು ನಾನು ಅದಕ್ಕಿಂತ ಕಡಿಮೆಯೇ ಎಂದು ನಾನು ಏಕೆ ಹಿಡಿಯಬಾರದು ಎಂದು ಯೋಚಿಸಿತು ನಂತರ ಕಾಗೆ ಕೋಳಿ ಮರಿಯನ್ನು ಹಿಡಿಯುವುದಕ್ಕಿಂತ ಕೋಳಿಯನ್ನೇ ಹಿಡಿಯುತ್ತೇನೆ ಎಂದು ದೊಡ್ಡದಾಗಿ ಹುಡುಕಿ ತಿನ್ನುತ್ತಿದ್ದ ಕೋಳಿಯನ್ನೇ ಹಿಡಿಯಲಿಕ್ಕೆ ಹೋಯಿತು. ಕಾಗೆ ಇರೋದು ಸ್ವಲ್ಪ ಕೋಳಿ ಭಾರವನ್ನು ಎತ್ತಲು ಆಗಲಿಲ್ಲ ಆಗ ಕೋಳಿ ಸರಿಯಾಗಿ ಕಾಗೆಗೆ ಕುಕ್ಕಿತು ನಂತರ … Read more